ಶಿವಮೊಗ್ಗದಲ್ಲಿ ಇಂದು 236 ಕೊರೋನ ಪಾಸಿಟಿವ್ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗದಲ್ಲಿ ಇಂದು 236 ಕೊರೋನ ಪಾಸಿಟಿವ್ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 236 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 236 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 4500ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 4543 ಕ್ಕೆ ಏರಿಕೆಯಾಗಿದೆ

ಇಂದು 211 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 2828 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 1638 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 236 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 760 ಜನರ ಖಾಸಗಿ ಆಸ್ಪತ್ರೆಯಲ್ಲಿ 256
ಹಾಗೂ ಮನೆಯಲ್ಲಿಯೇ 260 ಟ್ರೀಜ್ ಇನ್ ಆಸ್ಪತ್ರೆಯಲ್ಲಿ 126 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:96
ಭದ್ರಾವತಿ:39
ಸಾಗರ:08
ಶಿಕಾರಿಪುರ:69
ತೀರ್ಥಹಳ್ಳಿ:10
ಹೊಸನಗರ:04
ಸೊರಬ:02

ಬೇರೆ ಜಿಲ್ಲೆ 08

ಇದುವರೆಗೂ 77 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 1223 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 42246 ಜನರ ಮಾಡಲಾಗಿದೆ.

ಇಂದು 803 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 34,052 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 211 ಜನರು ಹಾಗೂ ಈವರೆಗೂ ಒಟ್ಟು 2828 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 1808 ಸೂಚಿಸಲಾದ 619 ಸ್ಥಳಗಳು.

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News By:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!