ಶಿವಮೊಗ್ಗದಲ್ಲಿ ಇಂದು 126 ಕೊರೋನ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗದಲ್ಲಿ ಇಂದು 126 ಕೊರೋನ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 126 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 126 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3200 ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 3260 ಕ್ಕೆ ಏರಿಕೆಯಾಗಿದೆ

ಇಂದು 108 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 2113ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 1083 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 205 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 458 ಜನರ ಖಾಸಗಿ ಆಸ್ಪತ್ರೆಯಲ್ಲಿ 208 ಹಾಗೂ ಮನೆಯಲ್ಲಿಯೇ 178 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:99
ಭದ್ರಾವತಿ:09
ಸಾಗರ:04
ಶಿಕಾರಿಪುರ:09
ತೀರ್ಥಹಳ್ಳಿ:04

ಬೇರೆ ಜಿಲ್ಲೆ 05

ಇದುವರೆಗೂ 64 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 929 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 36,196 ಜನರ ಮಾಡಲಾಗಿದೆ.

ಇಂದು 350 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 30,759 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 108 ಜನರು ಹಾಗೂ ಈವರೆಗೂ ಒಟ್ಟು 2113 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 1454 ಸೂಚಿಸಲಾದ 467 ಸ್ಥಳಗಳು.

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News By:Raghu- Shikari-7411515737

Admin

Leave a Reply

Your email address will not be published. Required fields are marked *

error: Content is protected !!