ಶಿವಮೊಗ್ಗದಲ್ಲಿ ಇಂದು 101 ಕೋರೊನ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗದಲ್ಲಿ ಇಂದು 101 ಕೋರೊನ ಕೇಸ್ ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ಕೇಸ್ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 101 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 101 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2100ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 2195 ಕ್ಕೆ ಏರಿಕೆಯಾಗಿದೆ

ಇಂದು ಒಂದೆ ದಿನ 64 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 1159 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 990 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 249 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 515 ಜನರ ಖಾಸಗಿ ಆಸ್ಪತ್ರೆಯಲ್ಲಿ 55ಹಾಗೂ ಮನೆಯಲ್ಲಿಯೇ 80 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:61
ಭದ್ರಾವತಿ:14
ಸಾಗರ:10
ಶಿಕಾರಿಪುರ:10
ಸೊರಬ:010
ಹೊಸನಗರ:01

ಬೇರೆ ಜಿಲ್ಲೆ:03

ಇದುವರೆಗೂ 46 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 798 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 29763 ಜನರ ಮಾಡಲಾಗಿದೆ.

ಇಂದು 728 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 27168 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 64 ಜನರು ಹಾಗೂ ಈವರೆಗೂ ಒಟ್ಟು 1159 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 816 ಸೂಚಿಸಲಾದ 295 ಸ್ಥಳಗಳು

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News by:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!