ಆನಂದಪುರದಲ್ಲಿ ಮತ್ತೆ ಮೂರು ಕೋರೊನ ಪಾಸಿಟಿವ್ ಗ್ರಾಮಸ್ಥರಲ್ಲಿ ಮತ್ತೆ ಹೆಚ್ಚಿದ ಆತಂಕ…!

ಆನಂದಪುರದಲ್ಲಿ ಮತ್ತೆ ಮೂರು ಕೋರೊನ ಪಾಸಿಟಿವ್ ಗ್ರಾಮಸ್ಥರಲ್ಲಿ ಮತ್ತೆ ಹೆಚ್ಚಿದ ಆತಂಕ…!

ಸಾಗರ ತಾಲ್ಲೂಕು ಆನಂದಪುರದಲ್ಲಿ ಇಂದು ಮತ್ತೆ ಮೂರು ಜನಕ್ಕೆ ಕೋರನ ಪಾಸಿಟಿವ್ ದೃಢಪಟ್ಟಿದೆ.

ಕಳೆದೆರಡು ದಿನಗಳ ಹಿಂದೆ ಆನಂದಪುರದ ಬಸವನ ಬೀದಿ ನಿವಾಸಿ 65 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋರನ ಪಾಸಿಟಿವ್ ಕಂಡು ಬಂದಿತ್ತು.


ಈಗ ಇದೇ ಕುಟುಂಬದ ಇವರ ಮಗ ( 35 )ವರ್ಷ .
ಹಾಗೂ ಸೊಸೆ ( 30 ) ವರ್ಷ ಹಾಗೂ ಮೊಮ್ಮಗು ( 7 )ವರ್ಷ.
ಇವರಿಗೂ ಕೋರನ ಪಾಸಿಟಿವ್ ದೃಢಪಟ್ಟಿದೆ.
ಒಂದೇ ಮನೆಯಲ್ಲಿ ಇದ್ದ ಕಾರಣ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಪಾಸಿಟಿವ್ ಕಂಡು ಬಂದಿರಬಹುದೆಂದು ಅಂದಾಜಿಸಲಾಗಿದೆ.

ಈ ಕುಟುಂಬದ ಒಟ್ಟು 6 ಜನರ ಗಂಟಲು ದ್ರವವನ್ನು ಸ್ಯಾಂಪಲ್ಗೆ ಕಳುಹಿಸಲಾಗಿತ್ತು ಈಗ ಮೂರು ಜನರ ವರದಿ ಪಾಸಿಟಿವ್ ಬಂದಿದ್ದು ಉಳಿದವರ ಪರೀಕ್ಷೆಯ ವರದಿ ಬರಬೇಕಾಗಿದೆ.

ವರದಿ : ಪವನ್ ಕುಮಾರ್.

Admin

Leave a Reply

Your email address will not be published. Required fields are marked *

error: Content is protected !!