ಹರಿಹರ :ಬಡತನದಲ್ಲಿ ಅರಳಿದ ಕಾವೇರಿ…!

ಹರಿಹರ :ಬಡತನದಲ್ಲಿ ಅರಳಿದ ಕಾವೇರಿ…!

ಹರಿಹರ:-ಕರೋನಾ ಅಗ್ನಿ ಪರೀಕ್ಷೆಯ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳ ಭವಿಷ್ಯದ ಫಲಿತಾಂಶ ಇಂದು ಪ್ರಕಟಗೊಂಡಿದೆ .

ಹರಿಹರ ತಾಲೂಕಿನ ಬಿಳಸನೂರು ಗ್ರಾಮದ ಕಾವೇರಿ ಅತ್ಯಂತ ಬಡತನದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 558 ಅಂಕಗಳೊಂದಿಗೆ ಶೇಕಡಾ 93 ಪರ್ಸೆಂಟೇಜ್ ಯೊಂದಿಗೆ ಅದ್ವಿತೀಯ ಸಾಧನೆಯನ್ನು ಮಾಡಿ ಹೊರಹೊಮ್ಮಿದ್ದಾರೆ.

ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ ,ಆದರೆ ಈ ವಿದ್ಯಾರ್ಥಿನಿಗೆ ಗಣಿತ ಅತ್ಯಂತ ಸುಲಭ ನೂರಕ್ಕೆ ನೂರು ಅಂಕಗಳು ಗಣಿತದಲ್ಲಿ ಪಡೆದಿದ್ದಾರೆ .

ಕಾವೇರಿ ಶೇಖಡ ತೊಂಬತ್ತು ಮೂರು ಅಂಕಗಳೊಂದಿಗೆ ಅದ್ವಿತೀಯ ಸಾಧನೆ ಮಾಡಿದ್ದಕ್ಕೆ ಕುಟುಂಬದ ಎಲ್ಲ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ.ಪ್ರಕಾಶ ಮಂದಾರ.

Admin

Leave a Reply

Your email address will not be published. Required fields are marked *

error: Content is protected !!