ಭಾರತೀಯರೇ ನಾವು ಹೇಡಿಗಳೇ……?

ಭಾರತೀಯರೇ ನಾವು ಹೇಡಿಗಳೇ……?

ಈಸ್ಟ್ ಇಂಡಿಯಾ ಕಂಪನಿಯು  ಭಾರತದಲ್ಲಿ  ಧೃಢವಾಗಿ  ತಳವೂರಲು ಕಾರಣನಾದ ರಾಬಟ್ರ್   ಕ್ಲೈವ್ ತನ್ನ ಆತ್ಮ ಕಥೆಯಲ್ಲಿ ಬರೆದಿರುವ ಕೇಲವು ಅಂಶಗಳು ಭಾರತೀಯಾರದ ನಮಗೆ ಬೋದಪ್ರದವಾಗಿದೆ.

ಅದರ ಒಂದು ಪುಟದಲ್ಲಿ “ ನಾನು ಬಂಗಾಳದಲ್ಲಿ ಸಿರಾಜುದ್ದೌಲನನ್ನು ಗೆದ್ದು ಕಲ್ಕತ್ತೆಯಿಂದ  ಮುಶ್ರಿದಾಬಾದ್ ಗೆ   ಮೆರವಣಿಗೆಯಲ್ಲಿ ಬರುತ್ತಿದ್ದಾಗ ನನ್ನ ಜೋತೆಯಲ್ಲಿ  ಕೇವಲ 300 ಸೈನಿಕರು ಇದ್ದರು.

ದಾರಿಯುದ್ದಕ್ಕೂ  ಲಕ್ಷಾಂತರ ಮಂದಿ ನೆರೆದು ನಮ್ಮನ್ನು ಸ್ವಾಗತಿಸುತ್ತಿದ್ದರು. ಭಯ ಭಕ್ತಿಯಿಂದ  ತಲೆಬಾಗಿದ್ದರು.   ಅವರೇಲ್ಲಾ ಒಂಧೊಂದು ಕಲ್ಲನ್ನೇತ್ತಿ ಎಸೆದಿದ್ದರೆ ಭಾರತದ  ಇತಿಹಾಸದ ಬದಲಾಗುತ್ತಿತ್ತು “ ಎಂದು ವಿವರಿಸಿದ್ದಾನೆ . ಈ ಪ್ರಸಂಗ ಇಂದಿಗೂ ನಮಗೆ ಅನ್ವಯಿಸುತ್ತದಲ್ಲವೆ….?

ಕೃಪೆ-ಮೇರು ಪತ್ರಿಕೆ

Admin

Leave a Reply

Your email address will not be published. Required fields are marked *

error: Content is protected !!