ಹಿಮಾಲಯ ಪರ್ವತ ಶ್ರೇಣಿಯ ಹಿಮದ ಮೇಲೆ ಚರ್ಕವರ್ತಿ ಸೂಲಿಬೆಲೆ ಹೆಸರು ಬರೆದ ವೀರಯೋಧ …!

ಹಿಮಾಲಯ ಪರ್ವತ ಶ್ರೇಣಿಯ ಹಿಮದ ಮೇಲೆ ಚರ್ಕವರ್ತಿ ಸೂಲಿಬೆಲೆ ಹೆಸರು ಬರೆದ ವೀರಯೋಧ …!

ಶಿಕಾರಿಪುರ :ಚಕ್ರವರ್ತಿ ಸೂಲಿಬೆಲೆ ಅವರು ಸಾವಿರಾರೂ ಯುವಕರಿಗೆ ಸ್ಪೂರ್ತಿ ಸದಾ ದೇಶದ ಶ್ರೇಯಸ್ಸಿಗಾಗಿ  ಚಿಂತಿಸುವ ವ್ಯಕ್ತಿ ಅದರೆ ಅವರ ಮೇಲೆ ಇತ್ತೀಚೆಗೆ ಸುಳ್ಳು ಪೇಕ್ ಪೇಸ್ ಬುಕ್ ಪೇಜ್ ಗಳ ಮೂಲಕ‌ ಟ್ರೋಲ್ ಗಳು ಆಗಿದ್ದವು

ಇದೆಲ್ಲದರ ನಡುವೆ ಶಿಕಾರಿಪುರದ ವೀರ ಸೈನಿಕನೊಬ್ಬ  ಚಕ್ರವರ್ತಿ ಸೂಲಿಬೆಲೆ ಅವರ ಹೆಸರನ್ನು 1900 ಸಾವಿರ ಅಡಿ ಎತ್ತರ ಹಿಮಾಲಯ ಪರ್ವತದ ಹಿಮದ ಮೇಲೆ ಬರೆಯುವ ಮೂಲಕ ನಮಗೆಲ್ಲಾ ಸ್ಪೂರ್ತಿ ಚಕ್ರವರ್ತಿ ಸೂಲಿಬೆಲೆ ಅಣ್ಣ ಕರುನಾಡ ಚಕ್ರವರ್ತಿ  ಎಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

ಈ ಕುರಿತು ಶಿಕಾರಿ ನ್ಯೂಸ್ ಜೊತೆಗೆ ಮಾತನಾಡಿದ ಅವರು ಚಕ್ರವರ್ತಿ ಸೂಲಿಬೆಲೆ ಅಣ್ಣನಂತ ಸಾವಿರಾರು ಸೈನಿಕರಿಗೆ ಸ್ಪೂರ್ತಿ ಆಗಿದ್ದಾರೆ ಅವರ ದೇಶಭಕ್ತಿ ನುಡಿಗಳು ನಮಗೆ ಇನ್ನಷ್ಟು ದೇಶ ಕಾಯಲು ಶಕ್ತಿ ನೀಡುತ್ತದೆ.

ಸೈನಿಕರ ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ ತಾಯಿ ಭಾರತಾಂಭೆಯ ಸೇವೆಗಾಗಿ ಇರುವುದು ನಾವು ಯಾರ ಗುಲಾಮರಲ್ಲ ಭಾರತಮಾತೆಯ ಪುತ್ರರು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಈ ಹಿಂದೆ ಹಿಮದ ಮೇಲೆ ಚಕ್ರವರ್ತಿ ಸೂಲಿಬೆಲೆ ಅವರ ಹೆಸರನ್ನು ಬರೆದು ತಮ್ನ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು ಇದನ್ನು ಸಾವಿರಾರು ಯುವಕರು ಶೇರ್ ಕೂಡ ಮಾಡಿದ್ದಾರೆ.

ಅದರೆ ಅವರ ವಿರೋಧಿಗಳು ಟ್ರೋಲ್ ನಲ್ಲಿ ಇದು ನಕಲಿ ಎಂದು ಪೋಸ್ಟ್ ಮಾಡಿದ್ದರು ಅದರೆ ಅಸಲಿ ವಿಡಿಯೋ ಇಂದು ಸೈನಿಕ ಪೋಸ್ಟ್ ಮಾಡಿದ್ದು ಟ್ರೋಲಿಗರ ಬಾಯಿಗೆ ಬೀಗ ಜಡಿದ ಆಗಿದೆ.

ಫೋಟೋ ನಕಲಿ ಮಾಡಿದ್ದಾರೆ ಅನ್ನೋರೆಲ್ಲ ಸಾಲಗಿ ಬಂದು ವಿಡಿಯೋ ನೋಡಬೇಕಾಗಿ ವಿನಂತಿ ಎಂದು ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ ಪೋಸ್ಟ್‌  ಮಾಡಿದ್ದು ಶಿಕಾರಿಪುರದ ಹೆಮ್ಮೆಯ ಸೈನಿಕ ಚಕ್ರವರ್ತಿ ಸೂಲಿಬೆಲೆಯವರ ಹೆಸರನ್ನು ಗಡಿರಕ್ಷಣೆಗೆ ನಿಂತಾಗ ಬರೆದು ಗೌರವ ತೋರಿಸಿದ್ದು ಹೀಗೆ! ದೇಶಕಾಯುವಾಗ ಇವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆಂದರೆ ಇವರಿಂದ ಎಷ್ಟು ಪ್ರೇರಣೆ ಪಡೆದಿರಬೇಕು!

ಗುಲಾಮರು ತೇಜೋವಧೆ ಮಾಡಲಿಕ್ಕೆ ಎಷ್ಟು ಪ್ರಯತ್ನಿಸಿದರೇನು, ಚಕ್ರವರ್ತಿ ಸೂಲಿಬೆಲೆಯವರ ಸ್ಥಾನ ದೇಶದ ಸೈನಿಕನ ಹೃದಯದಲ್ಲಿರುವಾಗ!! ಇದಕ್ಕಿಂತಲೂ ದೊಡ್ಡ ಗೌರವ ಬೇಕೆ?!

#ಜೈ_ಜವಾನ್

ಎಂದು ಪೋಸ್ಟ್ ಮಾಡುವ ಮೂಲಕ ತೆಜೋವಧೆ ಮಾಡುವವರಿಗೆ ಸರಿಯಾದ ಉತ್ತರ ನೀಡಿದ್ದಾರೆ.

News By: Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!