ಶಿವಮೊಗ್ಗದಲ್ಲಿ ದ್ವಿಶತಕ ಬಾರಿಸಿದ ಕರೋ‌ನ ಇಂದು 23 ಪಾಸಿಟಿವ್ ಕೇಸ್‌‌ ಪತ್ತೆ..!

ಶಿವಮೊಗ್ಗದಲ್ಲಿ ದ್ವಿಶತಕ ಬಾರಿಸಿದ ಕರೋ‌ನ ಇಂದು 23 ಪಾಸಿಟಿವ್ ಕೇಸ್‌‌ ಪತ್ತೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು
23 ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಕರೋನ ಸೋಂಕಿತ‌‌ ಸಂಖ್ಯೆ ದ್ವಿಶತಕ ಬಾರಿಸಿದೆ.

ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 222 ಕರೋನಾ ಪ್ರಕರಣಗಳು ಪತ್ತೆಯಾಗಿದೆ.

ಇದುವರೆಗೆ ಶಿವಮೊಗ್ಗದಲ್ಲಿ ಕರೊನಾದಿಂದ ನಾಲ್ಕು ಜನ ಸಾವನ್ನಾಪ್ಪಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!