ಶಿವಮೊಗ್ಗದಲ್ಲಿ ಇಂದು ಮತ್ತೆ ನಾಲ್ಕು ಕರೋನಾ ಪ್ರಕರಣಗಳು ಪತ್ತೆ…!
![ಶಿವಮೊಗ್ಗದಲ್ಲಿ ಇಂದು ಮತ್ತೆ ನಾಲ್ಕು ಕರೋನಾ ಪ್ರಕರಣಗಳು ಪತ್ತೆ…!](https://shikarinews.com/wp-content/uploads/2020/06/371203-corona-covid-19.jpg)
ಶಿವಮೊಗ್ಗದಲ್ಲಿ ಇಂದು ಪ್ರಾಥಮಿಕ ಸಂಪರ್ಕದಿಂದಾಗಿ ಮತ್ತೇ ಇಬ್ಬರಿಗೆ ಕರೋನಾ ಸೋಂಕು ಪತ್ತೆಯಾಗಿದೆ.
ಪಿ-6149 ಸಂಪರ್ಕದಿಂದ ಇಬ್ಬರಿಗೆ ಕರೋನಾ ಸೋಂಕು.
51 ವರ್ಷದ ಮಹಿಳೆ ಹಾಗೂ 24 ವರ್ಷದ ಯುವತಿಗೆ ಕರೋನಾ ಸೋಂಕು.
ಮಹಾರಾಷ್ಟ್ರದಿಂದ ಬಂದ 5 ವರ್ಷದ ಗಂಡು ಮಗುವಿನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 105 ಪ್ರಕರಣಗಳು ಪತ್ತೆಯಾಗಿದ್ದು
105 ಪ್ರಕರಣಗಳಲ್ಲಿ 67 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಪ್ರಸ್ತುತ ಶಿವಮೊಗ್ಗದಲ್ಲಿ 37 ಕರೋನಾ ಆಕ್ಟೀವ್ ಕೇಸ್ ಇದೆ
ಕರೋನಾ ಸೋಂಕಿತರಿಗೆ ಕೋವಿಡ್
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.