ಶಿವಮೊಗ್ಗದಲ್ಲಿ ನೂರರ ಗಡಿದಾಟಿದ ಕರೋನ.. ಇಂದು ಮತ್ತೆ ಏಳು ಕರೋನಾ ಪ್ರಕರಣಗಳು ಪತ್ತೆ..!
![ಶಿವಮೊಗ್ಗದಲ್ಲಿ ನೂರರ ಗಡಿದಾಟಿದ ಕರೋನ.. ಇಂದು ಮತ್ತೆ ಏಳು ಕರೋನಾ ಪ್ರಕರಣಗಳು ಪತ್ತೆ..!](https://shikarinews.com/wp-content/uploads/2020/06/371203-corona-covid-19.jpg)
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದು ಇಂದು ಪ್ರಾಥಮಿಕ ಸಂಪರ್ಕದಿಂದಾಗಿ ಮತ್ತೇ ಇಬ್ಬರಿಗೆ ಕರೋನಾ ಸೋಂಕು ತಗುಲಿದೆ .
ಪಿ-6149 ಸಂಪರ್ಕದಿಂದ ಇಬ್ಬರಿಗೆ ಕರೋನಾ ಸೋಂಕು.
80 ವರ್ಷದ ವೃದ್ಧ ಹಾಗೂ 78 ವರ್ಷದ ವೃದ್ಧೆಗೂ ಕರೋನಾ ಸೋಂಕು.
ಮಹಾರಾಷ್ಟ್ರದಿಂದ ಬಂದ ಐವರಲ್ಲಿ ಕರೋನಾ ಸೋಂಕು ಪತ್ತೆ ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 101 ಪ್ರಕರಣಗಳು ಪತ್ತೆ.
101 ಪ್ರಕರಣಗಳಲ್ಲಿ 54 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಪ್ರಸ್ತುತ ಶಿವಮೊಗ್ಗದಲ್ಲಿ 47 ಕರೋನಾ ಆಕ್ಟೀವ್ ಕೇಸ್ ಇದೆ ಕರೋನಾ ಸೋಂಕಿತರಿಗೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.