ಶಿವಮೊಗ್ಗದಲ್ಲಿ ಇಂದು 4 ಜನರಲ್ಲಿ ಕರೋನಾ ಪಾಸಿಟಿಲ್.. ಸಿಕ್ಕಿಲ 3 ಜನ ಸೋಂಕಿತರ ಟ್ರಾವೆಲ್ ಹಿಸ್ಟರಿ..!

ಶಿವಮೊಗ್ಗದಲ್ಲಿ ಇಂದು 4 ಜನರಲ್ಲಿ ಕರೋನಾ ಪಾಸಿಟಿಲ್.. ಸಿಕ್ಕಿಲ 3 ಜನ ಸೋಂಕಿತರ ಟ್ರಾವೆಲ್ ಹಿಸ್ಟರಿ..!

ಶಿವಮೊಗ್ಗದಲ್ಲಿ ಇಂದು ಮತ್ತೆ ನಾಲ್ಕು ಜನರಿಗೆ ಕರೋನ ವೈರಸ್ ಪಾಸಿಟಿವ್ ಬಂದಿದ್ದು ಇದರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ ಮೂವರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ ಇದರಿಂದ ಮೂರು ಕೇಸ್ ಗಳು ಜಿಲ್ಲಾಡಳಿತಕ್ಕೆ ಹೊಸ ತಲೆನೂವಾಗಿದೆ.

ಶಿವಮೊಗ್ಗ ಜಿಲ್ಲಾಡಳಿತ  ಸೋಂಕಿತರ ಸಂಪರ್ಕ ಪತ್ತೇ ಹಚ್ಚುತ್ತಿದೆ ಮಹಾರಾಷ್ಟ್ರದಿಂದ ಬಂದ ಓರ್ವರಲ್ಲಿ ಕಾಣಿಸಿಕೊಂಡಿರುವ ಕರೋನಾ.ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು.ಸೋಂಕಿತರನ್ನು ಚಿಕಿತ್ಸೆಗಾಗಿ ಕೋವಿಡ್ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅದರೆ ಮೂರು ಜನ ಸೋಂಕಿತರಿಗೆ ಕರೋನ ಕಣಿಸಿಕೊಂಡಿರುವುದು ಹೇಗೆ ಎಂಬುದು ಜಿಲ್ಲಾಡಳಿತಕ್ಕೆ ಸವಾಲ್ ಆಗಿದ್ದು ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಮುಂದಾಗಿದೆ.

ಪೇಷಂಟ್ ನಂ: P-5824- 58 ವರ್ಷ ಗಂಡು –ಸಂಪರ್ಕ ಪತ್ತೆಹಚ್ಚಲಾಗುತ್ತಿದೆ

ಪೇಷಂಟ್ ನಂ: P-5825-48 ವರ್ಷ ಗಂಡು – ಸಂಪರ್ಕ ಪತ್ತೆಹಚ್ಚಲಾಗುತ್ತಿದೆ

ಪೇಷಂಟ್ ನಂ: P-5826-27 ವರ್ಷ ಗಂಡು- ಸಂಪರ್ಕ ಪತ್ತೆಹಚ್ಚಲಾಗುತ್ತಿದೆ

ಪೇಷಂಟ್ ನಂ: P-5827- 25 ವರ್ಷ ಗಂಡು= ಮಹಾರಾಷ್ಟ್ರದಿಂದ ಹಿಂತಿರುಗಿದವರು.

ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 73 ಕರೋನಾ ಪ್ರಕರಣಗಳು ಪತ್ತೆ 73 ಪ್ರಕರಣಗಳಲ್ಲಿ 31 ಜನರು ಕರೋನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ  ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 42 ಕರೋನಾ ಆಕ್ಟೀವ್ ಪ್ರಕರಣಗಳಿವೆ.

Admin

Leave a Reply

Your email address will not be published. Required fields are marked *

error: Content is protected !!