ಶಿವಮೊಗದಲ್ಲಿ ಇಂದು ನಾಲ್ಕು ಕೊರೋನ ಪಾಸಿಟಿವ್..!

ಶಿವಮೊಗದಲ್ಲಿ ಇಂದು ನಾಲ್ಕು ಕೊರೋನ ಪಾಸಿಟಿವ್..!

ಶಿವಮೊಗ್ಗ;  ನಿನ್ನೆ ಕಂಡುಬಂದ 12 ಕೊರೋನ ಪಾಸಿಟಿವ್ ಬೆನ್ನಲ್ಲೆ ಮತ್ತೆ ರಾತ್ರಿ ಸಹ ನಾಲ್ವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಿಂದ ಪಾಸಿಟಿವ್ ಸಂಖ್ಯೆ ಜಿಲ್ಲೆಯಲ್ಲಿ 69 ಕ್ಕೇರಿದೆ ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರು ಎಂದು ಹೇಳಲಾಗುತ್ತಿದ್ದು ಜೂ.5 ರಂದು ಶಿವಮೊಗ್ಗಕ್ಕೆ ಬಂದಿದ್ದರಿಂದ ಕ್ವಾರಂಟೈನ್ ನಲ್ಲಿಡಲಾಗಿತ್ತು.

ಆದರೆ ನಿನ್ನೆ ರಾತ್ರಿ ಇವರಲ್ಲಿ ಕೋವಿಡ್19 ಪಾಸಿಟಿವ್ ಕಾಣಿಸಿಕೊಂಡಿದ್ದು ಈಗ ಕೋವಿಡ್-19 ಆಸ್ಪತ್ರೆ ಮೆಗ್ಗಾನ್ ಗೆ ವರ್ಗಾಯಿಸಲಾಗಿದೆ. ಕೊರೋನ ಪಾಸಿಟಿವ್ ಇಂದು ಸಹ ನಾಲ್ವರಲ್ಲಿ ಕಂಡು ಬಂದು 69ಕ್ಕೆ ಏರಿಕೆಯಾಗಿದೆ.

ಯಾರಿಗೆ ಸೊಂಕು ತಗುಲಿದೆ..?

ಪೇಷಂಟ್ ನಂ: 5475- 38 ವರ್ಷ ಪುರುಷ

ಪೇಷಂಟ್ ನಂ: 5476-34 ವರ್ಷ ಮಹಿಳೆ

ಪೇಷಂಟ್ ನಂ: 9 ವರ್ಷದ ಬಾಲಕಿ

ಪೇಷಂಟ್ ನಂ: 20 ವರ್ಷದ ಯುವಕ

69 ರಲ್ಲಿ 29 ಜನ ಕರೋನದಿಂದ  ಗುಣಮುಖರಾಗಿದ್ದು 40 ಜನರು ಈಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!