ಶಿವಮೊಗ್ಗದಲ್ಲಿ ಇಂದು 3 ವರ್ಷದ‌ ಹೆಣ್ಣು 7 ವರ್ಷದ ಗಂಡು ಮಗು ಸೇರಿ ಆರು ಜನರಲ್ಲಿ ಕರೋನಾ ಪಾಸಿಟಿವ್…!

ಶಿವಮೊಗ್ಗದಲ್ಲಿ ಇಂದು 3 ವರ್ಷದ‌ ಹೆಣ್ಣು 7 ವರ್ಷದ ಗಂಡು ಮಗು ಸೇರಿ ಆರು ಜನರಲ್ಲಿ ಕರೋನಾ ಪಾಸಿಟಿವ್…!

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಹೊರರಾಜ್ಯದಿಂದ ಬಂದು ಕ್ವಾರೈಂಟೈನ್ ನಲ್ಲಿದ್ದ ಮೂವರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನಿಂದ ಬಂದಿದ್ದ ಮೂವರಲ್ಲಿ ಕರೋನಾ ಸೋಂಕು ದೃಢವಾಗಿದೆ.

ಮೂರು ವರ್ಷದ ಹೆಣ್ಣು ಮಗು ಹಾಗೂ 7 ವರ್ಷದ ಗಂಡು ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರಿಗೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಶಿವಮೊಗ್ಗದಲ್ಲಿ ಕರೋನಾ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

41 ಜನರಲ್ಲಿ 7 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 34 ಕರೋನಾ ಆ್ಯಕ್ಟಿವ್ ಕೇಸ್ ದಾಖಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!