ಮುಂದುವರಿಯುತ್ತಾ..? ಲಾಕ್ ಡೌನ್ Fact check..!

ಮುಂದುವರಿಯುತ್ತಾ..? ಲಾಕ್ ಡೌನ್  Fact check..!

ಇತ್ತಿಚೆಗೆ ಕೆಲವು ಸುಳ್ಳು ಸುದ್ದಿಗಳು ವ್ಯಾಟ್ಯಾಪ್ ಮತ್ತು ಪೇಸ್‍ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದರಲ್ಲಿ ಪ್ರಮುಖವಾಗಿ ಲಾಕ್‍ಡೌನ್ ವಿಸ್ತರಿಸುವ ಕುರಿತು ಭಾರತ ಸರ್ಕಾರವು ವಿಶ್ವ ಆರೋಗ್ಯ ಸಂಘಟನೆಯ(WHO) ಸಲಹೆ ಪ್ರಕಾರ ಲಾಕ್‍ಡೌನ್ ವಿಸ್ತರಿಸುವುದಾಗಿ ಸುಳ್ಳು ಸಂದೇಶ ಹರಿದಾಡುತ್ತಿದೆ.
ಇದು ಸುಳ್ಳು ಸುದ್ದಿಯಾಗಿರುತ್ತದೆ.

ವಿಶ್ವ ಆರೋಗ್ಯ ಸಂಘಟನೆ(WHO) ಇದರ ಕುರಿತು ಸ್ಪಷ್ಟವಾಗಿ “ಈ ರೀತಿಯಾಗಿ ಯಾವುದೇ ಸಲಹೆಗಳನ್ನು ಯಾವ ಸರ್ಕಾರಗಳಿಗೂ ತಿಳಿಸಿಲ್ಲ ಎಂದೂ ಹಾಗೂ ಲಾಕ್‍ಡೌನ್ ದೇಶದ ಕಾರ್ಯವ್ಯಾಪಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ”.

ಈ ಕುರಿತು ಭಾರತ ಸರ್ಕಾರದ ಪತ್ರಿಕಾ ವರಧಿ ಕೇಂದ್ರ(Press Information bureau) ವರದಿ ಮಾಡಿದೆ.

News by: Naveen Yuva

Admin

Leave a Reply

Your email address will not be published. Required fields are marked *

error: Content is protected !!