ಶಿರಾಳಕೊಪ್ಪ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ…!
ಕಳೆದ ಒಂದುವರೆ ವರ್ಷಗಳಿಂದ ಪಟ್ಟಣದ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಘೋಷಣೆ ಆಗಿರಲಿಲ್ಲ ಕೋರ್ಟ್ ನಲ್ಲಿ ಮುಖದ್ದಮೆ ಬಾಕಿ ಉಳಿದಿದ್ದರಿಂದ ವಿಳಂಬವಾಗಿದ್ದು ಕೊನೆಗೂ ರಾಜ್ಯ ಸರ್ಕಾರ ಪುರಸಭೆ ನಗರಸಭೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಪ್ರಕಟಿಸಿದೆ.
ಶಿರಾಳಕೊಪ್ಪ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ -ಪರಿಶಿಷ್ಟ ಜಾತಿ ಮಹಿಳೆ(SCW) ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (BCA) ಸ್ಥಾನವನ್ನು ನಿಗದಿಪಡಿಸಿ ಘೋಷಣೆಯನ್ನು ಮಾಡಲಾಗಿದೆ.