ಸಿಎಂ, ಡಿಸಿಎಂ ಜೊತೆ 8ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರ

ಸಿಎಂ, ಡಿಸಿಎಂ ಜೊತೆ 8ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರ

ಬೆಂಗಳೂರು:ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದು, ಇವರ ಜೊತೆಗೆ ಇಂದು 8 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಡಾ.ಜಿ.ಪರಮೇಶ್ವರ್( ಕೊರಟಗೆರೆ), ರಾಮಲಿಂಗಾ ರೆಡ್ಡಿ ( ಬಿಟಿಎಂ ಲೇ ಔಟ್), ಎಂ.ಬಿ.ಪಾಟೀಲ್( ಬಬಲೇಶ್ವರ), ಕೆ.ಜೆ ಜಾರ್ಜ್( ಸರ್ವಜ್ಞ ನಗರ), ಜಮೀರ್ ಅಹಮದ್( ಚಾಮರಾಜನಗರ ಪೇಟೆ), ಕೆ. ಎಚ್. ಮುನಿಯಪ್ಪ( ದೇವನಹಳ್ಳಿ), ಸತೀಶ್ ಜಾರಕಿಹೊಳಿ ( ಯಮಕನಮರಡಿ), ಪ್ರಿಯಾಂಕಾ ಖರ್ಗೆ( ಚಿತ್ತಾಪುರ) ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

News by: Raghu Shikari-7411515737

Raghu Shikari

Leave a Reply

Your email address will not be published. Required fields are marked *

error: Content is protected !!