ಶಿವಮೊಗ್ಗಕ್ಕೆ RSS ಸರಸಂಘಚಾಲಕ ಮೋಹನ್ ಭಾಗವತ್ ಭೇಟಿ?….ಕಾರಣವೇನು?
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘ ಸಂಚಾಲಕ ಮೋಹನ್ ಭಗವತ್ ಮೂರು ದಿನಗಳ ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 29 ರಿಂದ ಜನವರಿ 2ರ ತನಕ ಶಿವಮೊಗ್ಗದಲ್ಲಿರಲಿದ್ದಾರೆ.
ನಗರದ ಹೊರವಲಯದ ಶುಭಶ್ರೀ ಸಮುದಾಯ ಭವನ ಹಾಗೂ ಪಕ್ಕದ ಪೇಸ್ ಅಡಿಟೋರಿಯಮ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು,
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ವರ್ಷ ಚಟುವಟಿಕೆಗಳಿಗಾಗಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರವನ್ನು ಆಯ್ದುಕೊಂಡಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಒಳಾಂಗಣ ಸಭೆಗೆ ಮೋಹನ್ ಭಗವತ್ ರವರು ಆಗಮಿಸಿದ್ದಾರೆ.
News by Raghu shikari-7411515737