ಶಿಕಾರಿಪುರ: ಹಾಡು ಹಗಲೇ ಕಾರಿನ ಗ್ಲಾಸ್ ಹೊಡೆದು 5 ಲಕ್ಷ ಕಳ್ಳತನ..!

ಶಿಕಾರಿಪುರ: ಹಾಡು ಹಗಲೇ ಕಾರಿನ ಗ್ಲಾಸ್ ಹೊಡೆದು 5 ಲಕ್ಷ ಕಳ್ಳತನ..!

ಶಿಕಾರಿಪುರ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಹೊಡೆದು 5 ಲಕ್ಷ ಹಣವನ್ನು ಕಳ್ಳತನ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಕಪ್ಪನಹಳ್ಳಿ ಗ್ರಾಮದ ಕೇಶವ ನಾಯ್ಡು ಎನ್ನುವವರಿಗೆ ಬೆಳಗ್ಗೆ ಎಸ್‌ಬಿಐ ಬ್ಯಾಂಕ್ ನಿಂದ 5 ಲಕ್ಷ ಹಣವನ್ನು ಬಿಡಿಸಿಕೊಂಡು ಡಿಸಿಸಿ ಬ್ಯಾಂಕ್ ಎದುರುಗಡೆ ಕಾರನ್ನು ನಿಲ್ಲಿಸಿ ಬ್ಯಾಂಕಿನ ಒಳಗಡೆ ಹೋದ ಸಂದರ್ಭದಲ್ಲಿ ಕಾರಿನ ಗ್ಲಾಸನ್ನು ಹೊಡೆದು ಹಣವನ್ನು ದೋಚಿದ್ದಾರೆ.

ಈ ಸಂಬಂಧಿಸಿದಂತೆ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಸಿಪಿಐ ಲಕ್ಷ್ಮಣ್ ಪಿಎಸ್ಐ ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!