ಶಿಕಾರಿಪುರ: ಬಿ ವೈ ವಿಜಯೇಂದ್ರ ಜನ್ಮದಿನದ ‌ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಣೆ..!

ಶಿಕಾರಿಪುರ: ಬಿ ವೈ ವಿಜಯೇಂದ್ರ ಜನ್ಮದಿನದ ‌ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಣೆ..!

ಶಿಕಾರಿಪುರ: ರಾಜ್ಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಜನ್ಮ ದಿನದ ಅಂಗವಾಗಿ ಸಂಸದ ಬಿ ವೈ ರಾಘವೇಂದ್ರ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಅವರು ಬಿ.ವೈ ‌ವಿಜಯೇಂದ್ರ ಪಕ್ಷ ಕೊಟ್ಟ‌ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣಿಕವಾಗಿ ನಿಭಾಯಿಸಿದ್ದಾರೆ.

ಶಿಕಾರಿಪುರ ‌ಜ‌ನತೆಯ ಆಪೇಕ್ಷೆ ಮೇರೆಗೆ ತಾಲೂಕಿನಲ್ಲಿ ವಿಧಾನ ಸಭೆ ಚುನಾವಣೆ ಸ್ಪರ್ಧಿಸಲಿದ್ದಾರೆ ತಾಲೂಜಿನ‌ ಜನತೆ ಹಾಗೂ ಹುಚ್ಚರಾಯ ಸ್ವಾಮಿ ಆರ್ಶಿವಾದ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು, ವಿವಿಧ ಬಿಜೆಪಿ ಮೋರ್ಚಾದ ಅಧ್ಯಕ್ಷರು ಸದಸ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!