ಶಿಕಾರಿಪುರದಲ್ಲಿ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ..!
ಶಿಕಾರಿಪುರ ಪಟ್ಟಣದ ಖಾಸಗಿ ಶಾಪ್ ನಲ್ಲಿ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ.
ಪಟ್ಟಣದ ನಿಸರ್ಗ ಡಿಜಿಟಲ್ ಪ್ಲೇಕ್ಸ್ ಪ್ರೀಂಟ್ಸ್ ನಲ್ಲಿ ಕಾರ್ಯ ನಿರ್ವಹಿಸಲು ಯುವತಿಯರು ಬೇಕಾಗಿದ್ದಾರೆ.
ಕಂಪ್ಯೂಟರ್ ಜ್ಞಾನ ಡಿಜಿಟಲ್ ಪ್ರಿಂಟಿಂಗ್ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಸಂಪರ್ಕಿಸಲು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ವಿಳಾಸ: ಎಸ್ .ಎಸ್ ರಸ್ತೆ ನಿಸರ್ಗ ಡಿಜಿಟಲ್. ಸುರೇಶ್ :9606265002
News By: Raghu Shikari-7411515737