ಶಿಕಾರಿಪುರ ಪಟ್ಟಣದಲ್ಲಿ ಮುಂಜಾನೆ ಕಾರು ಅಪಘಾತ ಚಾಲಕ‌ ಸ್ಥಳದಲ್ಲಿಯೇ ಸಾವು..!

ಶಿಕಾರಿಪುರ ಪಟ್ಟಣದಲ್ಲಿ ಮುಂಜಾನೆ ಕಾರು ಅಪಘಾತ ಚಾಲಕ‌ ಸ್ಥಳದಲ್ಲಿಯೇ ಸಾವು..!

ಶಿಕಾರಿಪುರ ಪಟ್ಟಣದಲ್ಲಿ ಬುಧವಾರ ಮುಂಜಾನೆ ಮಸುಕಿ‌ನ ವೇಳೆ ಮದುವೆಗೆ ತೆರಳುತ್ತಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ಚಾಲಕ ಸಂದೀಪ್ ಬಿನ್ ಸಿದ್ದಪ್ಪ ಕಾರಡಗಿ 34 ವರ್ಷ ಎಂದು ತಿಳಿದು ಬಂದಿದ್ದು ಹಾನಗಲ್ ನಿಂದ ಮೈಸೂರಿಗೆ ಮದೆವೆಗೆ ಹೊಗುತ್ತಿದ್ದರು ಕಾರಿನಲ್ಲಿ ಪ್ರಯಾಣಿಸುತ್ತಿದ ಮೂರ ಜನರಿಗೆ ತೀವ್ರ ಗಾಯಗಳಾಗಿದ್ದು ಶಿವಮೊಗ್ಗದ‌ ಖಾಸಗಿ ಆಸ್ಪತ್ರೆಗೆ ದಾಖಲಿಸಾಲಗಿದೆ.

ಈ ಸಂಬಂಧಿಸಿದಂತೆ ಶಿಕಾರಿಪುರ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!