ಕಾರಣ ಇರದೇ ಕಳೆದುಕೊಂಡ ಪ್ರೀತಿಯ ಪುನೀತ್ ಅವರ ಸಾವು ಎಚ್ಚರಿಕೆಯಲ್ಲವೇ?
ಇಡೀ ರಾಜ್ಯ ದುಃಖದಲ್ಲಿದೆ, ರಾಜ್ಯದ ರಸ್ತೆ ರಸ್ತಗಳೂ ಅಪ್ಪುಗೆ ಗೌರವ ವಿದಾಯ ಕೋರುತ್ತಿವೆ. ಎಲ್ಲರ ಮನದಲ್ಲೂ ದುಃಖ ಮನೆ ಮಾಡಿದೆ.
ಕನ್ನಡ ನಾಡಿನ ರಾಜ್ಯೋತ್ಸವ ಸೂತಕದ ಛಾಯೆಯ ಅಡಿ ಬಂದಿದೆ. ಮರಳಿ ಪಡೆಯಲಾರದಂತೆ ಪ್ರತಿಭೆ, ಹೃದಯವಂತ, ಕಳಕಳಿಯ ಶಕ್ತಿಯೊಂದನ್ನು ರಾಜ್ಯ.
ಹಠಾತ್ ಹೃದಯಸ್ಥಂಭನದ ಕಾರಣಗಳನ್ನು ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ, ನೇರ ಸಂಪರ್ಕಕ್ಕೆ ಬಂದವರಿಗೆ ಹೇಳಿದ್ದೇವೆ. ಆದಾಗ್ಯೂ ಇಂದು ಎಲ್ಲರ ಹೃದಯ ಕಲಕಿದ ಅಪ್ಪು ಅಗಲಿಕೆಗೆ ಕಾರಣವಾದ ಹೃದಯದ ಸ್ನಾಯುಗಳ ಹಠಾತ್ ಪ್ರತಿರೋಧದ ವಿವರಣೆಯನ್ನು ಕೊಡುವುದೇ ಈ ಸಂಚಿಕೆಯ ಉದ್ದೇಶ.
ಹಿಂದಿನಸಂಚಿಕೆಗಳನ್ನು ಯಥಾವತ್ತಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.
ನಾವು, ನೀವೆಲ್ಲಾ ವಿಶೇಷವಾಗಿ ನಮ್ಮ ಯುವ ಪೀಳಿಗೆ ಇದನ್ನು ಎಚ್ಚರಿಕೆಯ ಗಂಟೆಯಂತೆ ಸ್ವೀಕರಿಸುವ ಅನಿವಾರ್ಯತೆಯಲ್ಲಿ ಇದೆ.
ಕ್ಷಣಕಾಲವೂ ವಿರಮಿಸದ ಹೃದಯದ ಮಾಂಸಖಂಡಗಳನ್ನು ಪ್ರೋಟೀನ್‌ಗಳಿಂದ ಒಣಗಿಸಿದರೆ….
ಅವು ಗಡುಸುತನಕ್ಕೆ ತಿರುಗುತ್ತವೆ. ಶರೀರದ ಮಾಂಸಖಂಡಗಳನ್ನು ನಾವು ಬೇಕೆಂದಾಗ ಮಾತ್ರ ಬಳಸುತ್ತೇವೆ, ಆದರೆ ಹೃದಯದ ಸ್ನಾಯುಗಳು ಹಾಗಾಲ್ಲ.
ಗಮನಿಸಿ ನೋಡಿ, ಪ್ರೋಟೀನ್ ಗಳಿಂದ ಮಾಂಸಖಂಡಗಳನ್ನು ಗಟ್ಟಿಮಾಡಿಕೊಂಡವರು ನಿರಂತರ ಕೆಲಸ ಮಾಡಿದರೆ ಆಯಸಕ್ಕೆ ಒಳಗಾಗುತ್ತಾರೆ.
ಹೃದಯದ ಸ್ನಾಯುಗಳು ನಿರಂತರ ಕೆಲಸ ಮಾಡುವ ಕಾರಣ, ಆ ಚಲನೆಗೆ ಜಿಡ್ಡು ಇಲ್ಲದೇ(ಕೊಲೆಸ್ಟರಾಲ್ ಇಲ್ಲದೇ) ಅವೂ ಸಹ ತೀವ್ರವಾಗಿ ಕಷ್ಟಪಡುತ್ತವೆ.
ಇದು ಹೇಗೆಂದರೆ, ಆಯಿಲ್ ಇಲ್ಲದೇ ಅಥವಾ ಆಯಿಲ್ ತನ್ನ ಸ್ನಿಗ್ಧತ್ವ(ಜಿಡ್ಡು) ಕಳೆದುಕೊಂಡಾಗ ಇಂಜಿನ್ ಸೀಝ್ ಆಗುವಂತೆ ನಮ್ಮ ಹೃದಯ ಸ್ಥಂಬನಕ್ಕೆ ಒಳಗಾಗುತ್ತಿದೆ.
ಇದರಿಂದ ಆಗುತ್ತಿರುವ, ಮುಂದೆ ಆಗುವ ಅನಾಹುತವನ್ನು ತಡೆಯಿರಿ.
“ಆಹಾರವೇ ಆರೋಗ್ಯ, ಔಷಧ, ಜೀವನ”
ಹೃದಯದ ತೊಂದರೆಗೆ ಸಂಬಂಧಿಸಿದ ಹಿಂದಿನ ಕೆಲ ಸಂಚಿಕೆಗಳನ್ನು ತಮಗಾಗಿ ಯಥಾವತ್ತಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸಂಪರ್ಕಕ್ಕೆ:
📞 8792290274
9148702645
ವಿಶ್ವಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)