ಶಿರಾಳಕೊಪ್ಪ ತಡಗಣಿ ಬಳಿ ಲಾರಿ- ಬೈಕ್ ನಡುವೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು…!

ಶಿರಾಳಕೊಪ್ಪ : ಪಟ್ಟಣದ ತಡಗಣಿ ಸಮೀತ ಮಂಗಳವಾರ ಸಿಲಿಂಡರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸವಾನ್ನಪ್ಪಿದ್ದಾರೆ ಎನ್ನಲಾಗಿದೆ.
ಶಿರಾಳಕೊಪ್ಪದ ತಡಗಣಿ ಸಮೀಪ ಗ್ಯಾಸ್ ಸಿಲಂಡರ್ ತುಂಬಿದ ಲಾರಿ ಗುದ್ದಿದ ಪರಿಣಾಮ ಬೈಕಿ ಚಾಲಕ ಗುಡ್ಡಪ್ಪ ಗುಡ್ಡಪ್ಪ(65) ಮೃತ ಪಟ್ಟಿದ್ದಾರೆ.

ಮೃತ ವ್ಯಕ್ತಿ ಸಾಗರ ತಾಲೂಕಿನ ಕಸ್ಪಾಡಿ ಗ್ರಾಮದವರು ಎನ್ನಲಾಗಿದ್ದು ಈ ಸಂಬಂಧ ಶಿರಾಳಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News by: Raghu Shikari-7411515737