ಶಿಕಾರಿಪುರ ಪಟ್ಟಣ ಒಂದು ವಾರ ಕಂಪ್ಲಿಟ್ ‌ಲಾಕ್ ಡೌನ್ ಕುರಿತು ಚಿಂತನೆ…!

ಶಿಕಾರಿಪುರ ಪಟ್ಟಣ ಒಂದು ವಾರ ಕಂಪ್ಲಿಟ್ ‌ಲಾಕ್ ಡೌನ್ ಕುರಿತು ಚಿಂತನೆ…!

ಶಿಕಾರಿಪುರ ತಾಲೂಕಿನಲ್ಲಿ ಕರೋನ ಪಾಸಿಟಿವ್ ಕೇಸ್ ಗಳ ಸಂಖ್ಯೆ‌ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಿಕಾರಿಪುರ ಪಟ್ಟಣ ಸೇರಿ ತಾಲೂಕಿನಲ್ಲಿ ಒಂದು ವಾರ ಲಾಕ್‌ ಡೌನ್ ಮಾಡಲು ಅಧಿಕಾರಿಗಳ ವರ್ತಕರ ಸಭೆ ನಡೆಸಲಾಯಿತು.

ತಾಲೂಕಿನಲ್ಲಿ ಕರೋನವನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಸೋಮವಾರ 10 ಗಂಟೆಯ ನಂತರ ಶಿಕಾರಿಪುರ ನಗರ ಸಂಪೂರ್ಣ ಲಾಕ್ ಡೌನ್ ಮಾಡಲು ಚಿಂತನೆ ನಡೆಸಲಾಗಿದೆ.

ಈ ಕುರಿತು ಅಧಿಕಾರಿಗಳ ಹಾಗೂ ಕಿರಣಿ ಅಂಗಡಿ ವರ್ತಕರ ಸಲಹೆಯನ್ನು ಪಡೆದರು ಕಂಪ್ಲಿಟ್ ಲಾಕ್ ಡೌನ್ ಕುರಿತು ಶನಿವಾರ ಸಂಜೆ ಅಧಿಕೃತ ಆದೇಶ ಪ್ರಕಟವಾಗಲಿದೆ ಎಂದು ಸಂಸದ ‌ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!