ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 663 ಕೋರೋನ ಪಾಸಿಟಿವ್ ಕೇಸ್ 662 ಗುಣಮುಖ..!
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಂದೇ ದಿನ 663 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.
ಇಂದು 663 ಜನರಿಗೆ ಕರೋನ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 7000 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 7121 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 612
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 883 ಡಿಸಿಹೆಚ್ ಸಿ ನಲ್ಲಿ 254 ಜನರ ಖಾಸಗಿ ಆಸ್ಪತ್ರೆಯಲ್ಲಿ 907 ಹಾಗೂ ಮನೆಯಲ್ಲಿಯೇ 3667 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?
ಶಿವಮೊಗ್ಗ:195
ಭದ್ರಾವತಿ: 126
ಸಾಗರ:128
ಶಿಕಾರಿಪುರ:68
ತೀರ್ಥಹಳ್ಳಿ:30
ಹೊಸನಗರ:30
ಸೊರಬ:64
ಸೋಂಕಿನಿಂದ ಇಂದು 14 ಮೃತರಾಗಿದ್ದಾರೆ ಇದುವರೆಗೆ 686 ಜನರು ಮೃತರಾಗಿದ್ದಾರೆ.
ಇಂದು 662 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.
News By: Raghu Shikari-7411515737