ಶಿಕಾರಿಪುರ : ಬೆಜೆಪಿ ಕಛೇರಿಯಲ್ಲಿ ಕೋರೋನ ಸಹಾಯವಾಣಿ ಆರಂಭ..!

ಶಿಕಾರಿಪುರ : ಬೆಜೆಪಿ ಕಛೇರಿಯಲ್ಲಿ ಕೋರೋನ ಸಹಾಯವಾಣಿ ಆರಂಭ..!

ಶಿಕಾರಿಪುರ ತಾಲೂಕಿನ ಜನತೆಗೆ ಕರೋನ ಸಂಕಷ್ಟದಲ್ಲಿ ಸಹಕಾರಿಯಾಗಲು ತಾಲೂಕ್ ಬಿಜೆಪಿ ವತಿಯಿಂದ ಕೋರೋನ ಸಹಾಯವಾಣಿ ಆರಂಭಿಸಿದೆ.

ಆಸ್ಪತ್ರೆ ಹಾಗೂ ವೆಂಟಿಲೇಟರ್ ಗಳ ಕುರಿತು ಮಾಹಿತಿಗಾಗಿ ಗಣೇಶ್ ನಾಗೀಹಳ್ಳಿ 9591079010 ಹಾಗೂ ವ್ಯಾಕ್ಸಿನೇಷನ್‌ ಹಾಗೂ ಅಂಬ್ಯುಲೆನ್ಸ್ ಕುರಿತು ಪ್ರವೀಣ್ ಬೆಣ್ಣೆ 8792394253

ಔಷಧಿಗಳಿಗಾಗಿ ಪಾಲಕ್ಷಪ್ಪ 9880064286 ಆಯುಷ್ಮಾನ್ ಭಾರತ್ ಕುರಿತು ಧಾರವಾಡ‌ ಗಿರೀಶ್ 9481687481ಅಂತ್ಯಸಂಸ್ಕಾರ ಕುರಿತು ರೇಣುಕಸ್ವಾಮಿ 9845402900 ಮಾಹಿತಿಗಾಗಿ ಸಂಪರ್ಕಿಸಲು ತಿಳಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!