ಶಿಕಾರಿಪುರ ಪುರಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯ ಎಲ್ಲಿ ಎಷ್ಟು ಮತದಾನ…!

ಶಿಕಾರಿಪುರ ಪುರಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯ ಎಲ್ಲಿ ಎಷ್ಟು ಮತದಾನ…!

ಶಿಕಾರಿಪುರ ಪುರಸಭೆ ಮೂರು ವಾರ್ಡ್ ನ ಉಪ ಚುನಾವಣೆಯಲ್ಲಿ ಮತದಾನ ಪ್ರತಿಕ್ರಿಯೆ ಮುಕ್ತಾಯಗೊಂಡಿದ್ದು ಮತದಾನ ಶಾಂತಿಯುತವಾಗಿ ನಡೆದಿದೆ‌.

ಶಿಕಾರಿಪುರ ಪುರಸಭೆಯ ಜಯನಗರ ವಾರ್ಡ್ ನಂ 9 ರಲ್ಲಿ ಒಟ್ಟು 1230 ಮತಗಳಿದ್ದು 518 ಪುರುಷರು 511 ಮಹಿಳೆಯರು ಮತದಾನ ಮಾಡಿದ್ದು ಒಟ್ಟು 1029 ಮತ ಚಲಾವಣೆಯಾಗಿದೆ 80.7% ಶೇಖಡವಾರು ಆಗಿದೆ.

ಆಶ್ರಯ ಬಡಾವಣೆ 20 ನೇ ವಾರ್ಡ್ ನಲ್ಲಿ ಒಟ್ಟು 1704‌ ಮತಗಳಿದ್ದು ಒಟ್ಟು 1230 ಮತ ಚಲಾವಣೆಯಾಗಿದೆ ಶೇ.72% ಆಗಿದೆ.

ಶಿಕಾರಿಪುರ ಪುರಸಭೆಯ ದೊಡ್ಡಪೇಟೆ 5 ನೇ ವಾರ್ಡ್ ನಲ್ಲಿ ಒಟ್ಟು 782 ಮತಗಳಿದ್ದು 631 ಮತ ಚಲಾವಣೆಯಾಗಿದೆ. ಶೇ 80% ಆಗಿದೆ.

ಚುನಾವಣೆ ಮತದಾನ ಶಾಂತಿಯುತವಾಗಿ ನಡೆದಿದ್ದು ಇದೆ ತಿಂಗಳ 31 ರ ಬುಧವಾರ ಮತ ಏಣಿಕೆ ನಡೆಲಿದ್ದು ಫಲಿತಾಂಶ ಹೊರಬಿಳಲಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!