ಶಿಕಾರಿಪುರ: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಚುರ್ಚುಗುಂಡಿ ಶಶಿಧರ್ ಉಪಧ್ಯಕ್ಷರಾಗಿ ಗಂಗಾಧರ್ ಆಯ್ಕೆ…!
ಶಿಕಾರಿಪುರ ಪಟ್ಟಣ ಟಿಎಪಿಸಿಎಂಎಸ್ ಅಧ್ಯಕ್ಷ ಉಪಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುರ್ಚುಗುಂಡಿ ಶಶಿಧರ್ ಅಧ್ಯಕ್ಷರಾಗಿ ಉಪಧ್ಯಕ್ಷರಾಗಿ ಬೇಗೂರು ಗಂಗಾಧರ ಅವಿರೋಧ ಆಯ್ಕೆಯಾಗಿದ್ದಾರೆ.
ಪಟ್ಟಣದ ಸಾಲೂರು ರಸ್ತೆಯಲ್ಲಿ ಇರುವ ಟಿಎಪಿಸಿಎಂಎಸ್ ಕಚೇರಿಯಲ್ಲಿ ಮಾಧ್ಯಹ್ನ 12 ಗಂಟೆಗೆ ಚುನಾವಣೆ ಅಧಿಕಾರಿ ಸಿಡಿಓ ಅರವಿಂದ್ ಅಧ್ಯಕ್ಷ ಉಪಧ್ಯಕ್ಷ ಆಯ್ಕೆಯ ಕುರಿತು ಘೋಷಣೆ ನೀಡಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ರಾಘವೇಂದ್ರ ಮಾಜಿ, ಸುಧೀರ್, ಸುನಿತಾ,ಅನುಪ್,ಪ್ರೇಮಾ,ಅಂಗಡಿ ಆಶೋಕ್, ಎಂ.ಬಿ ಚನ್ನವೀರಪ್ಪ, ಬಿಡಿ ಭೂಕಾಂತ್, ಬಸವಣ್ಯಪ್ಪ,ಚನ್ನಪ್ಪ,ಸುರೇಶ್ ಗೌಡ, ಇದ್ದರು.
News By: Raghu Shikari-7411515737