ಆಯುರ್ವೇದ ಚಿಕಿತ್ಸೆಯಿಂದ ಕೊರೋನಾ ಸೋಂಕು ಮತ್ತು ದುಷ್ಪರಿಣಾಮ ಎರಡನ್ನೂ ತಡೆಯಿರಿ…!
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ:
ಆಯುರ್ವೇದ ಚಿಕಿತ್ಸೆಯಿಂದ
ಕೊರೋನಾ ಸೋಂಕು ಮತ್ತು ದುಷ್ಪರಿಣಾಮ ಎರಡನ್ನೂ ತಡೆಯಿರಿ…!
ವಿಶ್ವಾಸಾರ್ಹ ಬೆಳವಣಿಗೆ ಎಂದರೆ ಇದುವರೆಗೆ ಜಗತ್ತಿನಾದ್ಯಂತ ಸರಿ ಸುಮಾರು 24000+ ಜನರು ನಮ್ಮ ಸಂಸ್ಥೆಯಲ್ಲಿ ಸಿದ್ಧಪಡಿಸಿದ 36 ಗಿಡಮೂಲಿಕೆಗಳನ್ನುಳ್ಳ ಆಯುರ್ವೇದದ ಕಷಾಯ ಚೂರ್ಣ ಬಳಸಿದ್ದಾರೆ,
ಅದು ಸೋಂಕನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಕೆಲವೇ ಕೆಲವು ಬೆರಳೆಣಿಕೆಯ ಜನರಲ್ಲಿ ಸೋಂಕುಂಟಾದರೂ ಯಾವುದೇ ದುಷ್ಪರಿಣಾಮಗಳಿಲ್ಲದೇ ಕೇವಲ ಕೆಲ ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈಗಲೂ ನಿರಂತರ ಬಳಸುತ್ತಿದ್ದಾರೆ.
ಹಾಗೆಯೇ,
19.06.2020ರಂದು ವಿಶ್ವದಲ್ಲೇ ಪ್ರಥಮವಾಗಿ ಕೊರೋನಾ ಸೋಂಕಿಗೆ ನಮ್ಮ ಸಂಸ್ಥೆಯ ಇದೇ ಔಷಧಗಳನ್ನು ಬಳಸಿ ಗುಣಮುಖರಾದ ಶಿವಮೊಗ್ಗದ ಸ್ವಾಮೀಜಿಯವರಿಂದ ಆರಂಭವಾದ “ಕೊರೋನಾ ಸೋಂಕಿಗೆ ಯಶಸ್ವಿ ಆಯುರ್ವೇದ ಚಿಕಿತ್ಸೆ” ಪತ್ರಿಕೆಗಳಲ್ಲಿ ಪ್ರಕಟವಾದೊಡನೆ, ದೂರದರ್ಶನದಲ್ಲಿ ಪ್ರಸಾರವಾದೊಡನೇ ಆ ವಿಷಯವು ಓದುಗರು ಮತ್ತು ಅವರ ಸಾಮಾಜಿಕ ಜಾಲತಾಣ, “ಆಸ್ಪತ್ರೆ ರಹಿತ ಜೀವನ”ದ ಈ ಗುಂಪು, ಅವರ ಸ್ನೇಹಿತರು ಸಂಬಂಧಿಕರ ಮುಖಾಂತರ ದೇಶಾದ್ಯಂತ ತಲುಪಿತು.
ಈಗ,
ದೇಶದ ವಿವಿಧ ಭಾಗಗಳಿಂದ ಸಂಪರ್ಕಿಸಿದ 200+ ಸೋಂಕಿತರನ್ನು ಇನ್ನೂ ಹೆಚ್ಚಿನ ಚಿಕಿತ್ಸಾ ಯೋಗಗಳನ್ನು ಬಳಸಿ ಯಶಸ್ವಿಯಾಗಿ ಚಿಕಿತ್ಸಿಸಿದ್ದೇವೆ. ಅವರೆಲ್ಲರಲ್ಲೂ ಕೇವಲ ಕೆಲವು ಗಂಟೆಗಳಲ್ಲೇ ಶೀಘ್ರ ಚೇತರಿಕೆ ಕಂಡುಬಂದಿದೆ ಮತ್ತು 3-5ದಿನಗಳಲ್ಲಿ ಲಕ್ಷಣರಹಿತರಾಗಿ ಗುಣಮುಖರಾಗಿದ್ದಾರೆ.
ಇಲ್ಲಿ 55 ದಿನದ ಮಗುವಿನಿಂದ 81 ವರ್ಷದ ವೃದ್ಧರವರೆಗೆ ಚಿಕಿತ್ಸೆ ನೀಡಲಾಗಿದೆ ಮತ್ತು Spo2 (oxygen saturation) 30-60% ಇರುವ ತೀವ್ರ ಅಪಾಯದಲ್ಲಿ ಇರುವವರನ್ನೂ ಸಹ ಯಶಸ್ವಿಯಾಗಿ ಚಿಕಿತ್ಸಿಸಲಾಗಿದೆ. ಅದೂ ಸಹ ಕೆಲವು ತಾಸುಗಳಲ್ಲೇ.!!
ವಿಶೇಷವೆಂದರೆ, ಅವರಲ್ಲಿ ಅನೇಕರು ಈ ಗುಂಪಿನ ಓದುಗರು ಮತ್ತು ಈ ಚಿಕಿತ್ಸೆಯ ಬಗ್ಗೆ ಅವರೇ ಸ್ವತಃ ಮುಕ್ತ ಕಂಠದಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ👥
ಹಾಗೆಯೇ,
ಬಳಸಿಯೂ ಮೃತಪಟ್ಟವರ ಸಂಖ್ಯೆ ಕೇವಲ 2(ಶಿವಮೊಗ್ಗದ 55 ವರ್ಷದ ವ್ಯಕ್ತಿ ಮತ್ತು ಬಳ್ಳಾರಿ ಜಿಲ್ಲಾ ಕೊಟ್ಟೂರಿನ 31 ವರ್ಷದ ಯುವಕ), ಅದರ ಕಾರಣ ಹುಡುಕುತ್ತಾ ಹೋದರೆ, ಇಬ್ಬರಲ್ಲೂ ವಾತಜ ಹೃದ್ರೋಗ, ರಕ್ತಪಿತ್ತ ಮತ್ತು ತೀವ್ರ ಪಾಂಡು ಇದ್ದದ್ದು ತಿಳಿದು ಬಂದಿತು. (ಈ ರೋಗಗಳನ್ನು ಆಯುರ್ವೇದ ವಿಧಾನಗಳಿಂದ ಮಾತ್ರ ಪತ್ಯೆಹಚ್ಚಲು ಸಾಧ್ಯ. ಅದರೆ ಆಧುನಿಕ ವಿಜ್ಞಾನವು ಆರಂಭಿಕ ಹಂತದಲ್ಲೇ ಮೂಲ ಕಾರಣವನ್ನು ಗುರುತಿಸದೇ ಕೊನೆಯ ಕ್ಷಣದಲ್ಲಿ ಹೃದಯಾಘಾತದಿಂದ ಮೃತಪಟ್ಟರೆಂದು ಹೇಳುತ್ತದೆ.)👀
ಸೋಂಕಿತರು, ತೀವ್ರ ಅಪಾಯದಲ್ಲಿರುವವರು ಗುಣಮುಖರಾಗುವವರೆಗೆ ನಿರಂತರ ದೂರವಾಣಿಯ ಮುಖಾಂತರ ಸಂಸ್ಥೆಯ ವೈದ್ಯರ ಜೊತೆಗೆ ಸಂಪರ್ಕದಲ್ಲಿದ್ದು, ಆಯುರ್ವೇದ ಚಿಕಿತ್ಸಾ ವಿಧಿ ವಿಧಾನಗಳನ್ನು ಮತ್ತು ಆಹಾರ ನಿಯಮಗಳನ್ನು ತಪ್ಪದೇ ಪಾಲಿಸಿರುತ್ತಾರೆ.
ಅವರಲ್ಲಿ ಅನೇಕರು “ಆಸ್ಪತ್ರೆ ರಹಿತ ಜೀವನ” ಗುಂಪಿನ ಸದಸ್ಯರಾಗಿರುತ್ತಾರೆ
ಕೇವಲ ಒಂದು ಚಿಕಿತ್ಸಾ ವಿಧಾನವನ್ನೇ ಕಡ್ಡಾಯವಾಗಿ ಬಳಸಬೇಕು ಮತ್ತು ಆಯುರ್ವೇದ ಚಿಕಿತ್ಸೆಯನ್ನು ಬಳಸಲೇಬಾರದು ಎಂದು ಸೋಂಕು ಪೀಡಿತರ ಮತ್ತು ಪರಿಚಾರಕರ ಮನಸ್ಸಿನಲ್ಲಿ ಆತಂಕ ಮೂಡಿಸುತ್ತಿದ್ದ ಆಧುನಿಕ ಪದ್ಧತಿಯ ಚಿಕಿತ್ಸಕರಿಗೆ WHO , ಕೇಂದ್ರಸರ್ಕಾರ ಹೊರಡಿಸಿರುವ ಪ್ರಕಟಣೆಗಳೂ ಮತ್ತು ಆಯುರ್ವೇದದಿಂದ ಯಶಸ್ವಿ ಚಿಕಿತ್ಸೆ ಪಡೆದ ರೋಗಿಗಳು ಉತ್ತರವಾಗಬಲ್ಲರು.
📜ತಾವೆಲ್ಲಾ ನೋಡಿದಂತೆ ದೇಶದ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ಪರೀಕ್ಷೆ ಹೀಗಿದೆ,
▪️ಕೇವಲ ಅಲೋಪಥಿ ಚಿಕಿತ್ಸೆಯಿಂದ ಶೇಕಡಾ 60% ರೋಗಿಗಳು 5 ದಿನಗಳಲ್ಲಿ ಗುಣಮುಖರಾಗಿದ್ದಾರೆ.
▪️ಆಯುರ್ವೇದ + ಅಲೋಪಥಿ ಚಿಕಿತ್ಸೆ ಪಡೆದವರು ಶೇಕಡಾ 86.6% ರಷ್ಟು ರೋಗಿಗಳು ಕೇವಲ 5 ದಿನಗಳಲ್ಲಿ ಗುಣಮುಖರಾಗಿದ್ದಾರೆ.
ಹಾಗೂ,
▪️ ಕೇವಲ ಆಯುರ್ವೇದದಿಂದ ಶೇಕಡಾ 100% ರಷ್ಟು ರೋಗಿಗಳು ಕೇವಲ 10 ದಿನಗಳಲ್ಲಿ ಗುಣಮುಖರಾಗಿದ್ದಾರೆ.
ಆತ್ಮೀಯರೇ,
ದಯಮಾಡಿ 🙏
ಕೊರೋನಾ ಸೋಂಕು ಬಾರದಂತೆ ತಡೆಯಲು ನಿತ್ಯವೂ ಎರಡು ಬಾರಿ ಆಯುರ್ವೇದ ಕಷಾಯವನ್ನು ಬಳಸಿರಿ.
ಇನ್ನಾದರೂ ಭಯಪಡದೇ ಆಯುರ್ವೇದ ಚಿಕಿತ್ಸೆಯನ್ನು ಪಡೆದು ಶೀಘ್ರ ಮತ್ತು ದುಷ್ಪರಿಣಾಮರಹಿತವಾಗಿ ಗುಣಮುಖರಾಗಿರಿ.
ಹಾಗೆಯೇ,
ಪೂರ್ವಾಗ್ರಹ ಪೀಡಿತರಾಗದೇ ಅವಶ್ಯಕತಾನುಸಾರ, ಆಮ್ಲಜನಕದ ಸಹಾಯವನ್ನೂ, ಎರಡನೇ ಹಂತದ ಬ್ಯಾಕ್ಟೀರಿಯಾ ಸೋಂಕುಂಟಾದರೆ, ಆ್ಯಂಟಿಬಯೋಟಿಕ್ಸ್ ನ ಸಹಾಯ ಪಡೆಯಬೇಕು.
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಹಾಗೆಯೇ
ಸ್ವಾಸ್ಥ್ಯ ಸರ್ವರದ್ದೂ ಆಗಲಿ.
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165
ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).