ಶಿಕಾರಿಪುರ:ಲಾಕ್ ಡೌನ್ ಸಡಿಲಿಕೆ ವ್ಯಾಪಾರಕ್ಕೆ ಮುಕ್ತ ಅವಕಾಶ ಭಾನುವಾರ ಇಲ್ಲ ಲಾಕ್ ಡೌನ್…!
ಶಿಕಾರಿಪುರ: ಇಂದಿನಿಂದ ಜಾರಿಗೆ ಬರುವಂತೆ ಶಿಕಾರಿಪುರ ಪಟ್ಟಣ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್ ಜೋನ್ ಗಳನ್ನು ಹೊರತುಪಡಿಸಿ, ಪ್ರತಿ ಭಾನುವಾರ ಸಹಿತ ಎಲ್ಲಾ ದಿನಗಳಲ್ಲಿ ಮುಂದಿನ ಆದೇಶದವರೆಗೆ ಲಾಕ್ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.
ವ್ಯಾಪಾರಸ್ಥರು ಇಂದಿನಿಂದಲೇ ಪೂರ್ಣಪ್ರಮಾಣದ ವ್ಯಾಪಾರವನ್ನು ನಡೆಸಬಹುದಾಗಿದೆ.
ವಾರದ ಸಂತೆಯನ್ನು ಹಾಗೂ ಇತರೆ ಸಭೆಯ ಸಮಾರಂಭಗಳನ್ನು ಅಂತ್ಯಸಂಸ್ಕಾರ ಹೊರತುಪಡಿಸಿ ರದ್ದುಪಡಿಸಲಾಗಿದೆ.
ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.
News By:Raghu Shikari- 7411515737