ಶಿವಮೊಗ್ಗದಲ್ಲಿ ಇಂದು ಮತ್ತೇ ಐದು ಕರೋನಾ ಪ್ರಕರಣಗಳು ಪತ್ತೆ..!
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆ ಐವರಿಗೆ ಕರೋನ ಪಾಸಿಟಿವ್ ಬಂದಿದ್ದು ಮಹಾರಾಷ್ಟ್ರದಿಂದ ಬಂದಿರುವ 35 ವರ್ಷದ ಮಹಿಳೆಗೆ (P-9549) ಕರೋನಾ ಸೋಂಕು ತಗುಲಿದೆ.
ಪಿ-6414 ರ ಸಂಪರ್ಕದಿಂದ 27 ವರ್ಷದ ಯುವಕನಿಗೆ(P-9547) ಕರೋನಾ ಸೋಂಕು ಪತ್ತೆಯಾಗಿದೆ
ಪಿ-7802 ರ ಸಂಪರ್ಕದಿಂದ 21 ವರ್ಷದ ಯುವಕನಿಗೆ(P-9548) ಕರೋನಾ ಸೋಂಕು ತಗುಲಿದ್ದು
ಪಿ-8063 ರ ಸಂಪರ್ಕದಿಂದ 21 ವರ್ಷದ ಯುವಕನಿಗೆ(P-9550) ಸೋಂಕು ಪತ್ತೆಯಾಗಿದ್ದು
ತೀವ್ರ ಉಸಿರಾಟದ ಸಮಸ್ಯೆ ಯಿಂದ(SARI) 75 ವರ್ಷದ ವೃದ್ಧೆ( ಪಿ-9546) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 116 ಪ್ರಕರಣಗಳು ಪತ್ತೆಯಾಗಿದ್ದು
116 ಪ್ರಕರಣಗಳಲ್ಲಿ 88 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಪ್ರಸ್ತುತ ಶಿವಮೊಗ್ಗದಲ್ಲಿ 27 ಕರೋನಾ ಆಕ್ಟೀವ್ ಕೇಸ್.
ಕರೋನಾ ಸೋಂಕಿತರಿಗೆ ಕೋವಿಡ್
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.