ಶಿವಮೊಗ್ಗದಲ್ಲಿ ಇಂದು ಮತ್ತೆರಡು ಕರೋನ ಪ್ರಕರಣ ಪತ್ತೆ…!
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆರಡು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಬ್ಬ 51 ವರ್ಷದ ಪುರುಷರಿಗೆ ಸೋಂಕು ಹೇಗೆ ತಗುಲಿಗದೆ ಎಂದು ತಿಳಿದು ಬಂದಿಲ್ಲ.
ಇನೋರ್ವ 51 ವರ್ಷದ ಪುರಷ ಗುಜರಾತಿನಿಂದ ಆಗಮಿಸಿದ್ದರು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಇಂದು ಕರೋನ ಪಾಸಿಟಿವ್ ಆಗಿದೆ. ಇಬ್ಬರಿಗೂ ಮೇಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಇಂದು ಒಂದೇ ದಿನ 17 ಕರೋನ ಶೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಯಾಗಿದ್ದಾರೆ.