ಶಿವಮೊಗ್ಗದ ಸೀಗೆ ಹಟ್ಟಿ ಸುತ್ತಲಿನ ಪ್ರದೇಶದಲ್ಲಿ ಸೀಲ್ ಡೌನ್ ಯಾಕೆ ಗೋತ್ತ..?
ಅಯ್ಯೋ ದೇವರೆ ಇದೇನು ಶಿವಮೊಗ್ಗದಲ್ಲಿ ಒಂದು ಪ್ರಕರಣ ಪತ್ತೆಯಾಗಿಲ್ಲ ಅದರೆ ಪೋಲಿಸ್ ಇಲಾಖೆ ಯಾಕೆ ಕೆಲವು ಏರಿಯಾಗಳನ್ನು ಸೀಲ್ ಡೌನ್ ಮಾಡುತ್ತಿದೆ ಎಂದು ಶಿವಮೊಗ್ಗದ ಜನರು ಭಯಭೀತಗೊಂಡಿದರು ಅದರೆ ಅಲ್ಲಿ ನಡೆದಿದೆ ಬೇರೆ ಈ ಸ್ಟೋರಿ ಓದಿ…
ಶಿವಮೊಗ್ಗ ನಗರದ ಸೀಗೆ ಹಟ್ಟಿ, ಕೆ.ಆರ್.ಪುರ,ಒ.ಟಿ.ರಸ್ತೆ, ಗಾಂಧಿಬಜಾರ್ ಕ್ರಾಸ್, ರಾಮಣ್ಣ ಶೆಟ್ಟಿ ಪಾರ್ಕ್ ಹೀಗೆ ಶಿವಮೊಗ್ಗದ ವಾರ್ಡ್ ನಂ 29, 30 ರಲ್ಲಿ ಪೋಲಿಸ್ ಇಲಾಖೆ ಅಣುಕು ಸೀಲ್ ಡೌನ್ ಮಾಡಲಾಯಿತು.
ಶಿವಮೊಗ್ಗದಲ್ಲಿ ಪರೀಕ್ಷಾರ್ಥ ಸೀಲ್ ಡೌನ್ ಹಿನ್ನೆಲೆಯಲ್ಲಿ ಅಣುಕು ಸೀಲ್ ಡೌನ್ ಅನ್ನು ಪೋಲಿಸ್ ಇಲಾಖೆಯ ಮಾಡಿದರು ಇದರಿಂದ ಜನರು ಭಯಭೀತಗೊಂಡಿದ್ದಾರೆ.
ಇನ್ನೂ ಕೆಲಕಿಡಿಗೇಡಿಗಳು ಶಿವಮೊಗ್ಗದಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ
ಬಪರ್ ಜೋನ್, ಕಂಟೋನ್ಮೆಂಟ್ ವಲಯ ಗುರುತಿಸಿ ಎಷ್ಟು ಸಮಯ ಸೀಲ್ ಡೌನ್ ಗೆ ಬೇಕೆಂದು ಪ್ರಾಯೋಗಿಕವಾಗಿ ಪೋಲಿಸ್ ಇಲಾಖೆ ಕ್ರಮ ಕೈಗೊಂಡಿದೆ.
ಪರೀಕ್ಷಾರ್ಥವಾಗಿ ಸೀಲ್ ಡೌನ್ ಮಾಡಿ ನೋಡಲಾಗಿದೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಪೋಲಿಸ್ ವರಿಷ್ಠಧಿಕಾರಿ ಶಾಂತಕುಮಾರ್ ತಿಳಿಸಿದ್ದಾರೆ.