ಶಿಕಾರಿಪುರ :ನಾಳೆ ಕರೆಂಟ್ ಕಟ್..!

ಶಿಕಾರಿಪುರ: ಶಿಕಾರಿಪುರ ಉಪ ವಿಭಾಗ ದಿನಾಂಕ 02/02/2020 ರ ಭಾನುವಾರ ದಂದು ಶಿಕಾರಿಪುರ ಮತ್ತು ಶಿರಾಳಕೊಪ್ಪ ರಸ್ತೆಯ ಕೆಸಿಫ್ ಕಾಮಗಾರಿ ಇರುವುದರಿಂದ ಪಟ್ಟಣ ವ್ಯಾಪ್ತಿಗೆ ಬರುವ ಹುಚ್ಚರಾಯಸ್ವಾಮಿ ದೇವಸ್ಥಾನ ಸುತ್ತಮುತ್ತ ಎಪಿಎಂಸಿ, ಮಾಳೇರ ಕೇರಿ ಅರೇರ್ ಕೇರಿ, ತಾಲೂಕ್ ಅಫೀಸ್, ಜಯನಗರ, ಮಾಸುರು ರಸ್ತೆ, ಕುಂಬಾರಗುಂಡಿ,ದೊಡ್ಡಪೇಟೆ, ಹಳೇ ಸಂತೆಮೈದಾನ ದೊಡ್ಡಕೇರಿ,ಸೇರಿದಂತೆ.
ಬಸ್ ನಿಲ್ದಾಣ ಸುತ್ತಮುತ್ತ, ಅಂಬಾರಗೊಪ್ಪ ವ್ಯಾಪ್ತಿಯ ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯಪಾಲಕ ಇಜಿನೀಯರ್ ಪರಶುರಾಮಪ್ಪ ತಿಳಿಸಿದ್ದಾರೆ ಸಾರ್ವಜನಿಕರಿಗೆ ಸಹಕರಿಸಲು ಮನವಿ ಮಾಡಿದ್ದಾರೆ.
News By: Raghu Shikari